ಬೆಂಗಳೂರಿನಲ್ಲಿ ಮಳೆಯಿಂದ ನೆಂದಿದ್ದ ಮೋದಿ ಕಟೌಟ್ ಒರೆಸಿದ ವೃದ್ಧನ ವಿಡಿಯೋ ವೈರಲ್

  • last year
ನಿನ್ನೆ ದೇವನಹಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ಮದಲ್ಲಿ ಮಳೆಯಿಂದ ನೆನೆಯುತ್ತಿದ್ದ ಮೋದಿ ಭಾವಚಿತ್ರವನ್ನು ವೃದ್ಧರೊಬ್ಬರು ತಮ್ಮ ಟವಲ್ ನಿಂದ ಒರೆಸಿರೋ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

#Modi #ModiFan #ModiCutout #ModiroadRally #Bangalore #Devanahally #AmitshaRoadShow #KarnatakaBJP #ModiviralVideo #BJPFans #Karnatakaassemblyelection2023 #Karnatakaelection2023

~HT.36~PR.28~ED.31~