Delhi Cold Wave: ದೆಹಲಿಯಲ್ಲಿ ನಿಲ್ಲದ ಶೀತಮಾರುತ, ದಟ್ಟೈಸಿದ ಮಂಜು | Oneindia Kannada

  • last year
#DelhiColdWave #densefoginDelhi #DelhiWeather

ದೆಹಲಿಯಿಂದ ನೇಪಾಳಕ್ಕೆ ತೆರಳಬೇಕಿದ್ದ ವಿಮಾನ, ಜೈಪುರ, ಶಿಮ್ಲಾ, ಚಂಡೀಗಡ, ಕುಲು, ಡೆಹ್ರಾಡೂನ್ ಸೇರಿದಂತೆ ಹಲವು ನಗರಗಳಿಗೆ ತೆರಳಬೇಕಿದ್ದ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ...The flight from Delhi to Nepal, Jaipur, Shimla, Chandigarh, Kullu, Dehradun and many other cities were diverted.

Recommended