ಪ್ರಧಾನಿ ಮೋದಿ ತಾಯಿ ಹೀರಾಬೆನ್ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

  • last year
As Prime Minister Narendra Modi's mother, Heeraben Modi, has been hospitalised after her health deteriorated Monday night, he has reached Ahmedabad to visit her.
ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರ ಆರೋಗ್ಯ ಉಲ್ಬಣಗೊಂಡಿದೆ. ಹೀರಾಬೆನ್ ಮೋದಿ ಅವರನ್ನು ಅಹಮದಾಬಾದ್‌ನ ಯುಎನ್ ಮೆಹ್ತಾ ಆಸ್ಪತ್ರೆಗೆ ದಾಖಲಿಸಲಾಗಿದೆ

#PMModiMotherHealthUpdate #HeerabenModiHealthUpdate #Heerabenmodi #UNMehthaHospitalAhmadabad #Modimother