ಅಲ್ಟ್ರಾವೈಲೆಟ್ F77 ಎಲೆಕ್ಟ್ರಿಕ್ ಮೋಟಾರ್‌ಸೈಕಲ್ ಭಾರತದಲ್ಲಿ ಬಿಡುಗಡೆಯಾಗಿದೆ. ಬಹುನಿರೀಕ್ಷಿತ ಅಲ್ಟ್ರಾವೈಲೆಟ್ F77 ಅನ್ನು ರೂ. 3.80 (ಎಕ್ಸ್ ಶೋ ರೂಂ) ಲಕ್ಷದ ಆರಂಭಿಕ ಬೆಲೆಯಲ್ಲಿ ಬಿಡುಗಡೆ ಮಾಡಲಾಗಿದೆ. ಇದು ಭಾರತದಲ್ಲಿನ ದ್ವಿಚಕ್ರ ವಾಹನ ವಿಭಾಗದಲ್ಲಿ ಅತಿದೊಡ್ಡ ಬ್ಯಾಟರಿ ಪ್ಯಾಕ್ ಅನ್ನು ಹೊಂದಿರುವ ಮೊದಲ ಮೋಟಾರ್ ಸೈಕಲ್ ಆಗಿದೆ. ಅಲ್ಟ್ರಾವೈಲೆಟ್ F77 ಕುರಿತು ಇನ್ನಷ್ಟು ಮಾಹಿತಿಯನ್ನು ತಿಳಿದುಕೊಳ್ಳಲು ವೀಡಿಯೊವನ್ನು ವೀಕ್ಷಿಸಿ.
#UltravioletteF77#UltravioletteElectric #UltravioletteAutomotive #UltravioletteF77Specs #Ultraviolette
Comments