Tata Tiago EV KANNADA Walkaround | Punith Bharadwaj | Car Reviews In Kannada

  • 2 years ago
The Tata Tiago EV walkaround in Kannada by Punith Bharadwaj | ಟಾಟಾ ಮೋಟಾರ್ಸ್ ಕಂಪನಿಯು ತನ್ನ ಬಹುನೀರಿಕ್ಷಿತ ಟಿಯಾಗೋ ಎಲೆಕ್ಟ್ರಿಕ್ ಕಾರು ಮಾದರಿಯನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಹೊಸ ಇವಿ ಕಾರು ಎಕ್ಸ್‌ಶೋರೂಂ ಪ್ರಕಾರ ಆರಂಭಿಕವಾಗಿ ರೂ. 8.49 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 11.79 ಲಕ್ಷ ಬೆಲೆ ಹೊಂದಿದೆ. ಪ್ರಮುಖ ಎರಡು ಬ್ಯಾಟರಿ ಪ್ಯಾಕ್ ಆಯ್ಕೆ ಹೊಂದಿರುವ ಹೊಸ ಟಿಯಾಗೋ ಇವಿ ಕಾರು ಪ್ರತಿ ಚಾರ್ಜ್‌ಗೆ ಗರಿಷ್ಠ 315 ಕಿ.ಮೀ ಮೈಲೇಜ್ ಹಿಂದಿರುಗಿಸುತ್ತದೆ. ಹೊಸ ಇವಿ ಕಾರಿನಲ್ಲಿ 50KW ಡಿಸಿ ಫಾಸ್ಟ್ ಚಾರ್ಜಿಂಗ್ ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗಿದ್ದು, ಹೊಸ ಇವಿ ಕಾರಿನಲ್ಲಿರುವ ಮತ್ತಷ್ಟು ತಾಂತ್ರಿಕ ವೈಶಿಷ್ಟ್ಯತೆಗಳನ್ನು ತಿಳಿಯಲು ಈ ವಾಕ್‌ರೌಂಡ್ ವಿಡಿಯೋವನ್ನು ವೀಕ್ಷಿಸಿ.

#TataTiagoEV #TataTiagoEVPrice #TiagoEVPrice #TiagoEVVariants #TiagoEVBatteryPack #TiagoEVMotor #TiagoEV24KWPrice #TiagoEV19KWPrice #TiagoEVChargeTime #TiagoEVDetails #TiagoEVColours #TiagoEVFeatures #TiagoEVConnected #TiagoEViRA #TiagoEV #TiagoEVElectricCar #NewTataElectricCar #TataElectricCar #ElectricCar #EV #NewElectricCar

Recommended