Ramanagara Villagers Rescued Baby Elephant | Public TV

  • 2 years ago
ತಾಯಿಯನ್ನ ಕಳೆದುಕೊಂಡು ಕಾಡಿನಲ್ಲಿ ಏಕಾಂಗಿಯಾಗಿ ಅಲೆಯುತ್ತಿದ್ದ ಮರಿಯಾನೆಯನ್ನ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ. ಮೇಯಲು ಹೋಗಿದ್ದ ಹಸುಗಳ ಜೊತೆ ಗ್ರಾಮಕ್ಕೆ ಬಂದ ಮರಿ ಆನೆಯನ್ನ ಆರೈಕೆ ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳ ವಶಕ್ಕೆ ನೀಡಿದ್ದಾರೆ. ಅಷ್ಟಕ್ಕೂ ಈ ಮರಿ ಆನೆಯ ಕರುಣಾಜನಕ ಕಥೆ ಏನು ಅಂತಿರಾ, ಈ ಸ್ಟೋರಿ ನೋಡಿ..

#publictv #ramanagara #babyelephant

Recommended