Kiccha Sudeep | ಸುದೀಪ್ ಬೇಡ ಬೇಡ ಅಂದ್ರು ಸ್ವೀಟ್ ತಿನ್ನಿಸಿದ ಪತ್ನಿ ಪ್ರಿಯಾ |Birthday Celebration*Sandalwood
  • 2 years ago
#priyasudeep #Saanvisudeep #sudeepbirthday #kicchasudeep #kichchasudeep

Kiccha Sudeep celebrating his 49thbirthday with fans. Sudeep wife Priya got surprise gift from fan.

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇಂದು.ಕಳೆದ ಮೂರ್ನಾಲ್ಕು ವರ್ಷಗಳಿಂದ ಸುದೀಪ್ ಅದ್ದೂರಿ ಹುಟ್ಟುಹಬ್ಬ ಆಚರಿಸುತ್ತಿಲ್ಲ. ಈ ವರ್ಷವೂ ಸರಳವಾಗಿ ಅಭಿಮಾನಿಗಳನ್ನು ಭೇಟಿ ಮಾಡಿ ಶುಭಾಶಯ ಸ್ವೀಕರಿಸಿದ್ದಾರೆ.ಹಾಗೆ ತನ್ನ ಒಂದಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ
Recommended