ಸರ್ಕಾರಿ ವಾಹನಗಳ ದುರ್ಬಳಕೆಗೆ ಬೀಳುತ್ತಾ ಬ್ರೇಕ್..!? | Government Vehicles | Public TV

  • 2 years ago
ದೆಹಲಿ ಸರ್ಕಾರ ಸರ್ಕಾರಿ ವಾಹನಗಳಿಗೆ ಜಿಪಿಎಸ್ ಅವಳಡಿಕೆ ಐಡಿಯಾ ಬೆಂಗಳೂರಿಗೆ ಮಾಡೆಲ್ ಆಗಿಬಿಟ್ರೆ ಅಕ್ರಮಕ್ಕೆ ಪಕ್ಕಾ ಬ್ರೇಕ್ ಬೀಳಲಿದೆ.. ಸರ್ಕಾರಿ ಆಸ್ತಿ ತಮ್ಮದೇ ಆಸ್ತಿ ಎನ್ನುವವರ ವರಸೆ ಬದಲಾಗುತ್ತೆ. ಸರ್ಕಾರಿ ವಾಹನಗಳ ದುರ್ಬಳಕೆ ತಡೆದ್ರೆ ತೆರಿಗೆದಾರರ ಹಣ ಪೋಲಾಗುವುದು ನಿಲ್ಲುತ್ತದೆ ಎಂಬ ಕೂಗು ಕೇಳಿ ಬಂದಿದೆ.

#publictv #governmentvehicles

Recommended