Lamborghini Aventador Ultimae Coupe | 355kph, 2.8 ಸೆಕೆಂಡುಗಳಲ್ಲಿ 0-100kph

  • 2 years ago
Lamborghini Aventador Ultimae Coupe enters Indian shores via a lucky customer | ಲ್ಯಾಂಬೋರ್ಗಿನಿ ಅವೆಂಟಡಾರ್ ಅಲ್ಟಿಮೇ ಕೂಪೆ ಹೊಸ ಕಾರು ಭಾರತೀಯ ಗ್ರಾಹಕರೊಬ್ಬ ಕೈಸೇರುತ್ತಿದ್ದು, ಇದು ಜಗತ್ತಿನಾದ್ಯಂತ ಲಭ್ಯವಿರುವ 350 ಯುನಿಟ್ ಒಂದಾಗಿದೆ. ಹೊಸ ಅಲ್ಟಿಮೇ ಕೂಪೆ ಬ್ರ್ಯಾಂಡ್‌ನ ಲೈನ್-ಅಪ್‌ನಲ್ಲಿ ಬಳಸಲಾಗುವ ಫೈರ್ ಬ್ರಿದಿಂಗ್ ಎನ್ಎ ವಿ12 ದೈತ್ಯಾಕಾರದ ಎಂಜಿನ್ ಇದಲ್ಲಿದೆ. ಹೊಸ ಸೂಪರ್ ಕಾರಿನ ಕಾರ್ಯಕ್ಷಮತೆ ಕುರಿತಾಗಿ ಇನ್ನಷ್ಟು ತಿಳಿಯಲು ವೀಡಿಯೊವನ್ನು ವೀಕ್ಷಿಸಿ

Recommended