People Demanding To Revise BDA Rules | Kempegowda Layout | Public TV

  • 2 years ago
ಕೆಂಪೇಗೌಡಲೇಔಟ್ ನಿವೇಶನದಾರರಿಗೆ ಬಿಡಿಎ ಕಾಟ ತಪ್ಪುತ್ತಲೇ ಇಲ್ಲ. ನಾವು ಯಾಕದ್ರೂ ನಿವೇಶನ ತೆಗೆದುಕೊಂಡ್ವೋ ಎಂಬಂತಾಗಿದೆ. ಬಿಡಿಎ ಹೊಸ ರೂಲ್ಸ್‍ನಿಂದಾಗಿ ಸೈಟ್‍ದಾರರು ಆಕ್ರೋಶಿತರಾಗಿದ್ದಾರೆ. ಹಾಗಾದ್ರೆ ಏನದು ಹೊಸ ರೂಲ್ಸ್ ಬನ್ನಿ ನೋಡೋಣ

#publictv #bengaluru #bda

Recommended