Bruhat Bengaluru Mahanagara Palike (BBMP) Takes Back 11 Mortgaged Properties | Public TV
  • 2 years ago
ಬಿಬಿಎಂಪಿ ತನ್ನೆಲ್ಲ ಅಡಮಾನ ಇಟ್ಟಿದ್ದ ಕಟ್ಟಡಗಳನ್ನು ಮರಳಿ ಪಡೆದಿದೆ. ಕಡೆಗೂ ಪಾಲಿಕೆ ಕಟ್ಟಡ ಅಡಮಾನದ ಸಾಲದಿಂದ ಮುಕ್ತಗೊಂಡಿದೆ. ಯಾವಾಗ ಯಾವೆಲ್ಲ ಕಟ್ಟಡಗಳನ್ನು ಬಿಬಿಎಂಪಿ ಅಡಇಟ್ಟಿತ್ತು. ಈಗ ಯಾವುದೆಲ್ಲ ಬಿಡಿಸಿಕೊಂಡಿದೆ. ಇಲ್ಲಿದೆ ನೋಡಿ ವರದಿ

#publictv #bbmp
Recommended