Bajaj Pulsar N160 Kannada Review | ಅದ್ಭುತ ವಿನ್ಯಾಸ ಮತ್ತು ಕೈಗೆಟುಕುವ ಕಾರ್ಯಕ್ಷಮತೆ...

  • 2 years ago
Bajaj Pulsar N160 review by Stephen Neil, the engine performance, ride comfort and brilliant rideability of the new motorcyce. ಹೊಸ ಬಜಾಜ್ ಎನ್160 ಮಾದರಿಯು ಪಲ್ಸರ್ ಎನ್250 ಅನ್ನು ಆಧರಿಸಿದ್ದು, ವಿನ್ಯಾಸ ಮತ್ತು ಸ್ಟೈಲಿಂಗ್ ವಿಶೇಷವಾಗಿವೆ. ಹೊಸ ಬೈಕ್ ಮಾದರಿಯು 165 ಸಿಸಿ ಏರ್ ಮತ್ತು ಆಯಿಲ್-ಕೂಲ್ಡ್ ಸಿಂಗಲ್ ಸಿಲಿಂಡರ್ ಎಂಜಿನ್‌ ಜೋಡಣೆ ಹೊಂದಿದೆ. ಹಾಗಾದರೆ ಹೊಸ ಬಜಾಜ್ ಪಲ್ಸರ್ ಎನ್160 ಹೊಸ ಬೈಕ್ ಮಾದರಿಯು ಪ್ರತಿಸ್ಪರ್ಧಿ ಮೋಟಾರ್‌ಸೈಕಲ್ ಮಾದರಿಗಳಿಂತ ಹೇಗೆ ಭಿನ್ನವಾಗಿದೆ ಎನ್ನುವುದನ್ನು ಕುರಿತು ಇನ್ನಷ್ಟು ತಿಳಿದುಕೊಳ್ಳಲು ನಮ್ಮ ಈ ವಿಮರ್ಶೆ ವಿಡಿಯೋ ವೀಕ್ಷಿಸಿ.

#BajajPulsar #PulsarN160 #Review

Recommended