ಭವಿಷ್ಯ ನುಡಿಯೋ ಶಾಪಗ್ರಸ್ತ ಮೀನು ಹಿಡಿದ ಮೀನುಗಾರನಿಗೆ ಕಾದಿದ್ಯಾ ಸಂಕಷ್ಟ?? | *World | OneIndia Kannada

  • 2 years ago
#CursedFish #Arica #Chile #SeaFishing #Fisherman #BigFish #Fishnets

some fishermen had gone to sea in their ship in Arica, Chile. Their purpose was to catch such fish, which people buy to eat.
ಕೆಲವು ಮೀನುಗಾರರು ತಮ್ಮ ಹಡಗಿನಲ್ಲಿ ಚಿಲಿಯ ಅರಿಕಾದಲ್ಲಿನ ಸಮುದ್ರಕ್ಕೆ ಹೋಗಿದ್ದರು.ಈ ವೇಳೆ ಬೃಹತ್ ಮೀನೊಂದು ಅವರ ಬಲೆಗೆ ಸಿಕ್ಕಿ ಬಿದ್ದಿದೆ. ಆರಂಭದಲ್ಲಿ ಜಾಕ್ ಪಾಟ್ ಸಿಕ್ಕಿದೆ ಎಂದುಕೊಂಡಿದ್ದ ಮೀನುಗಾರರು ಅದರೊಂದಿಗೆ ದಡ ಸೇರಿದಾಗ ಆತಂಕಗೊಂಡಿದ್ದಾರೆ.

Recommended