4 ದಿನಗಳ ಬಳಿಕ 'ಕಾವೇರಿ' ಶಾಂತ..! | Cauvery River | Public TV

  • 2 years ago
ರಾಜ್ಯದಲ್ಲಿ ರಣಮಳೆ ತಗ್ಗಿದೆ. ಆದ್ರೆ ಸರಿಸುಮಾರು 4 ದಿನಗಳಿಂದ ಅಬ್ಬರಿಸ್ತಿದ್ದ ಕಾವೇರಿ ಶಾಂತಳಾಗಿರೋದ್ರಿಂದ ಜನ ನಿಟ್ಟುಸಿರು ಬಿಟಿದ್ದಾರೆ. ಮತ್ತೊಂದ್ಕಡೆ ಹೊಗೇನಕಲ್ ಜಲಪಾತ ಪ್ರವಾಸಿಗರನ್ನು ಕೈಬೀಸಿ ಕರೀತಿದೆ. ಕಾವೇರಿ ಕಣಿವೆಯಲ್ಲಿ ಇವತ್ತು ಏನೆಲ್ಲಾ ಆಯ್ತು. ಈ ಎಲ್ಲದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.

#publictv #cauveryriver