Skip to playerSkip to main contentSkip to footer
  • 7/9/2022
Dubare Elephant Camp Coorg | ನದಿ ದಾಟುವಾಗ ಬೋಟ್ ನಲ್ಲಿ ಸಿಲುಕಿದ 10ಕ್ಕೂ ಹೆಚ್ಚು ಜನರು

#publictv #dubare #kaveri

ಉಕ್ಕಿ ಹರಿಯುವ ಕಾವೇರಿ ನದಿಯ ನಡುವೆ ಸಿಲುಕಿದ ಬೋಟ್
ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ದುಬಾರೆಯಲ್ಲಿ ಘಟನೆ
ತುಂಬಿ ಹರಿಯುತ್ತಿದ್ದ ನದಿಯಲ್ಲಿ ನಡುವೆ ಆಫ್ ಆದ ಬೋಟ್
ಬೋಟ್‍ನಲ್ಲಿ ತಾಂತ್ರಿಕ ದೋಶ ಕಾಣಿಸಿಕೊಂಡು ಸ್ಥಗಿತಗೊಂಡ ಬೋಟ್
ನಡು ನದಿಯಲ್ಲಿ ಇದ್ದ ಮರದ ಕೊಂಬೆ ಹಿಡಿದು ಬೋಟ್ ನಿಲ್ಲಿಸಿದ್ದ ಬೋಟ್ ಚಾಲಕ

Watch Live Streaming On http://www.publictv.in/live

Category

🗞
News

Recommended