ಜನವಸತಿ ಪ್ರದೇಶದಲ್ಲಿ ಮದ್ಯ ಮಾರಾಟ | Dasarahalli | Bar | Public TV

  • 2 years ago
ಜನವಸತಿ ಪ್ರದೇಶದಲ್ಲಿ ಮದ್ಯದಂಗಡಿ ಓಪನ್‍ಗೆ ಅವಕಾಶ ಇಲ್ಲ, ಆದರೆ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಜನವಸತಿ ಪ್ರದೇಶದಲ್ಲಿ ಬಾರ್ ಓಪನ್‍ಗೆ ಪ್ಲ್ಯಾನ್ ನಡೆತಿದೆ. ಬಾರ್ ಓಪನ್ ವಿರೋಧಿಸಿ ಸ್ಥಳೀಯರು ಹೋರಾಟ ಮಾಡ್ತಿದಾರೆ. ಅಲ್ಲದೇ ಬಾರ್ ತೆರೆಯಲು ವಿರೋಧ ಮಾಡಿದವರಿಗೆ ಬೆದರಿಕೆಯನ್ನೂ ಹಾಕ್ತಿದ್ದಾರಂತೆ.

#publictv #dasarahalli #bar

Recommended