ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿದ ಮಾರ್ಗನ್ | OneIndia Kannada

  • 2 years ago
England limited-overs skipper Ian Morgan is reported to be saying goodbye to international cricket in the near future, after being criticized for his continued batting failure

ಸತತ ಬ್ಯಾಟಿಂಗ್‌ ವೈಫಲ್ಯದಿಂದ ಸಾಕಷ್ಟು ಟೀಕೆಗಳಿಗೆ ಗುರಿಯಾಗಿರುವ ಇಂಗ್ಲೆಂಡ್‌ ಸೀಮಿತ ಓವರ್‌ಗಳ ನಾಯಕ ಐಯಾನ್ ಮಾರ್ಗನ್‌ ಸದ್ಯದಲ್ಲಿಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆಂದು ವರದಿಯಾಗಿದೆ


#EoinMorgan
#Internationalcricket
#Englandplayer
# EnglandTeamCaptain

Recommended