ಸರ್ಕಾರಿ ಶಾಲೆಯನ್ನೇ ಒತ್ತುವರಿ ಮಾಡಿಕೊಂಡ ಗ್ರಾ. ಪಂ. ಸದಸ್ಯೆ..! Kalaburagi

  • 2 years ago
ಅದು ಸರ್ಕಾರಿ ಪ್ರಾಥಮಿಕ ಕನ್ನಡ ಮತ್ತು ಉರ್ದು ಶಾಲೆಗೆ ಸೇರಿದ ಜಾಗ.. ಆದರೆ ಶಾಲೆಗೆ ಸೇರಿದ ಜಾಗವನ್ನೇ ಒತ್ತುವರಿ ಮಾಡಿಕೊಳ್ಳಲಾಗಿದೆ. ಇದನ್ನು ಕೇಳಿದ್ರೇ ಎಲ್ಲರಿಗೂ ಅವಾಜ್ ಬೇರೆ ಹಾಕ್ತಾರೆ...

#publictv #kalaburagi

Recommended