BDA President S R Vishwanath Express Outrage Against Officials | Public TV

  • 2 years ago
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಂದ್ರೆ ಸಮಸ್ಯೆಗಳ ಕೂಪ, ಬೇಜವಾಬ್ದಾರಿ,ಯಡವಟ್ಟು ಅನ್ನುವಷ್ಟರ ಮಟ್ಟಿಗೆ ಬೆಂಗಳೂರಿಗರಲ್ಲಿ ಹೆಸರುವಾಸಿಯಾಗಿದೆ. ಈಗ ಇದು ಯಾವ ಮಟ್ಟಿಗೆ ಹೋಗಿದೆ ಅಂದ್ರೇ ಸ್ವತಃ ಬಿಡಿಎ ಅಧ್ಯಕ್ಷರೇ ಅಧಿಕಾರಿಗಳ ವಿರುದ್ಧ ಗರಂ ಆಗಿದ್ದಾರೆ. ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಧ್ಯಕ್ಷರು ಗರಂ ಆಗಲು ಕಾರಣ ಏನು..!? ಆ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

#publictv #bda #bengaluru

Category

🗞
News

Recommended