ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ತಾರ ಸಲ್ಲು, ಕಮಲ್, ಚಿರಂಜೀವಿ

  • 2 years ago
ಕಾಲಿವುಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿರುವ ವಿಕ್ರಮ್ ಸಿನಿಮಾ ಕೋಟಿ ಕೋಟಿ ಲೂಟಿ ಮಾಡುತ್ತಿದೆ. ಇದೀಗ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವ ಕಮಲ್ ಹಾಸನ್ ಸಿನಿಮಾದ ಗೆಲುವನ್ನು ಮೆಗಾಸ್ಟಾರ್ ಚಿರಂಜೀವಿ ಸಂಭ್ರಮಿಸಿದ್ದಾರೆ. ಈ ಸಕ್ಸಸ್ ಖುಷಿಯಲ್ಲಿ ಸಲ್ಮಾನ್ ಖಾನ್ ಕೂಡ ಸಾಥ್ ನೀಡಿದ್ದಾರೆ.

Salman Khan joins Kamal Haasan, Lokesh Kanagaraj at Chiranjeevi’s house for success party of Vikram

Recommended