Tiger vs Duck: ಪುಟ್ಟ ಬಾತುಕೋಳಿ ಹುಲಿಗೆ ಹೇಗೆ ಚಳ್ಳೆಹಣ್ಣು ತಿನ್ನಿಸ್ತು ನೋಡಿ | Oneindia Kannada

  • 2 years ago
ಬಾತುಕೋಳಿ ಹೇಗೆ ಹುಲಿಯ ಕಣ್ಣನ್ನು ತಪ್ಪಿಸಿ ಅದರ ಜೊತೆಗೆ ಕಣ್ಣಾ ಮುಚ್ಚಾಲೆ ಆಟವಾಡಿದೆ ನೋಡಿ. ಈ 10 ಸೆಕೆಂಡಿನ ಅವಧಿಯ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ 2.5 ಮಿಲಿಯನ್ ಗಿಂತಲೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿಸಿದೆ‌.

Some Twitter users have claimed that wings of ducks are clipped by zoos and thrown into the pool for tigers and entertainment of visitors.

Recommended