ವೇಗವಾಗಿ ಹೆದ್ದಾರಿ ನಿರ್ಮಾಣ ಮಾಡಿ ಗಿನ್ನಿಸ್ ದಾಖಲೆ ಬರೆದ ಭಾರತ: Nithin Gadkari ಸಂತಸ | *India

  • 2 years ago
NHAI builts 75km highway in record time, enters Guinness World Record:
The Guinness World Record certified that the record for constructing the longest highway stretch of 75 kilometres (km) between Amravati and Akola in as less as 105 hours and 33 minutes.

NHAI builts 75km highway in record time, enters Guinness World Record:

ಅಮರಾವತಿ ಮತ್ತು ಅಕೋಲಾ ನಡುವಿನ 75 ಕಿ.ಮೀ ಉದ್ದದ ಹೆದ್ದಾರಿಯನ್ನು ಕೇವಲ 5 ದಿನಗಳಲ್ಲಿ ನಿರ್ಮಿಸುವ ಮೂಲಕ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.

#GuinnessWorldRecord #NithinGadkari #Amravati #Akola #IndianHighway