ಭಾರತದ ಲಕ್ಷಾಂತರ ಮಕ್ಕಳಿಗೆ ಡಯಾಬಿಟಿಸ್ ಸಮಸ್ಯೆ!! ಬಯಲಾಯಿತು ಶಾಕಿಂಗ್ ರಿಪೋರ್ಟ್ |*Health | OneIndia Kannada

  • 2 years ago
ಮಧುಮೇಹದ ರೋಗಿಗಳ ಪ್ರಮಾಣದಲ್ಲಿ ನಗರ, ಗ್ರಾಮೀಣ ಪ್ರದೇಶಗಳ ನಡುವಿನ ವ್ಯತ್ಯಾಸ ಕಡಿಮೆಯಾಗುತ್ತಿರುವುದಾಗಿ ವರದಿ ಹೇಳಿದೆ. ಮಕ್ಕಳಲ್ಲಿ ಟೈಪ್‌ 1 ಮಧುಮೇಹ ಹೆಚ್ಚಾಗುತ್ತಿರುವ ಬಗ್ಗೆ ಆತಂಕಕಾರಿ ಅಂಕಿ-ಅಂಶಗಳು ವರದಿಯಲ್ಲಿವೆ.

the Indian Council of Medical Research (ICMR) on Monday released a guidance document for the management of type 1 diabetes.

Recommended