ಶ್ವದಾದ್ಯಂತ ಮಹೇಶ್ ಬಾಬು ಚಿತ್ರದ ಕಲೆಕ್ಷನ್ ಎಷ್ಟು?

  • 2 years ago
'ಸರ್ಕಾರು ವಾರಿ ಪಾಟ' ಸಿನಿಮಾ ರಿಲೀಸ್ ಆದ ಕೇವಲ 12 ದಿನಗಳಲ್ಲಿ ಭರ್ಜರಿ ಕಲೆಕ್ಷನ್ ಮಾಡಿಕೊಂಡಿದೆ. ವಿಶ್ವದಾದ್ಯಂತ 200 ಕೋಟಿ ರೂಪಾಯಿ ಕಲೆಕ್ಷನ್ ಮಾಡಿಕೊಳ್ಳುವ ಮೂಲಕ ಹೊಸ ದಾಖಲೆ ಸೃಷ್ಟಿ ಮಾಡಿದೆ. ಇಂದು (ಮೇ 24) ಮಹೇಶ್ ಬಾಬು ಸಿನಿಮಾ 200 ಕೋಟಿ ರೂಪಾಯಿ ಗಡಿ ದಾಟಿದ್ದು, ಇದೇ ಮೊದಲ ಬಾರಿಗೆ ಪ್ರಾದೇಶಿಕ ಚಿತ್ರವೊಂದು ಅತಿದೊಡ್ಡ ಗಳಿಕೆ ಮಾಡಿಕೊಂಡಿದೆ.

Mahesh Babu Starrer 'Sarkaru Vaari Paata' 12th day Worldwide Box Office Collection

Recommended