ಮಿಶ್ರ ಪ್ರತಿಕ್ರೀಯೆ ಇದ್ರು ಕಲೆಕ್ಷನ್ ನಲ್ಲಿ ಹಿಂದೆ ಉಳಿಯದ ಮಹೇಶ್ ಬಾಬು ಚಿತ್ರ

  • 2 years ago
ಪರಶುರಾಮ್ ಹಾಗೂ ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಕೆಲವು ದಿನಗಳಿಂದ ಸಿನಿಮಾ ಸದ್ದು ಮಾಡುತ್ತಲೇ ಇತ್ತು. ಅದರಂತೆ ಭಾರತ ಬಾಕ್ಸಾಫೀಸ್‌ ಹಾಗೂ ಅಮೆರಿಕ ಬಾಕ್ಸಾಫೀಸ್‌ನಲ್ಲಿ ಈ ಸಿನಿಮಾ ಗಳಿಕೆಯನ್ನು ಲೆಕ್ಕ ಹಾಕಲಾಗಿದೆ. ಇದೂವರೆಗೂ ಸಿಕ್ಕಿರುವ ಲೆಕ್ಕಾಚಾರದ ಪ್ರಕಾರ, ಈ ಸಿನಿಮಾ ಅದ್ಭುತ ಗಳಿಕೆ ಕಂಡಿದೆ. ಹಾಗಿದ್ದರೆ, ಈ ಸಿನಿಮಾ 3ನೇ ದಿನದ ಗಳಿಕೆ ಎಷ್ಟು

Mahesh Babu Starrer 'Sarkaru Vaari Paata' 3rd day Worldwide Box Office Collection

Recommended