ಒಟಿಟಿಗೆ ಲಗ್ಗೆ ಇಡಲು ಸಜ್ಜಾದ 'KGF 2'

  • 2 years ago
ಒಟಿಟಿ ಸಂಸ್ಥೆಗಳೊಂದಿಗೆ 'ಕೆಜಿಎಫ್‌ 2' ಮಾರಾಟದ ಕುರಿತು ಚರ್ಚೆ ಮಾಡಲಾಗಿದೆ. ದಾಖಲೆ ಮಟ್ಟದಲ್ಲಿ 'ಕೆಜಿಎಫ್‌ 2' ಚಿತ್ರವನ್ನು ಮಾರಾಟ ಮಾಡಲಾಗಿದೆ ಎನ್ನಲಾಗ್ತಿದೆ. ಅಂದಾಜು 320 ಕೋಟಿ ರೂಪಾಯಿಗೆ 'ಕೆಜಿಎಫ್ 2' ಚಿತ್ರ ಸೇಲ್ ಆಗಿದೆ ಎಂದು ಹೇಳಲಾಗ್ತಿದೆ. ಅಲ್ಲದೆ ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂನ ಭಾಷೆಗಳಲ್ಲಿ ಮೇ 27 ರಿಂದ ಒಟಿಟಿ ಪ್ಲಾಟ್‌ ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ವರದಿ ಮಾಡಿದೆ.

Yash-starrer KGF Chapter 2 will reportedly begin streaming on the OTT platform from May 27 in all the five languages. Kannada, Tamil, Telugu, Hindi, and Malayalam.

Recommended