ಕಿಚ್ಚನನ್ನು ನೋಡಲು ಬರೀ ಕಾಲಿನಲ್ಲಿ ನಡೆದುಕೊಂಡು ಬಂದ ಮಹಿಳಾ ಫ್ಯಾನ್ಸ್

  • 2 years ago
ಮಹಿಳಾ ಅಭಿಮಾನಿ ಮೂವರು ಮತ್ತು ಮತ್ತೋರ್ವ ವ್ಯಕ್ತಿ ಸುದೀಪ್ ಅವರನ್ನು ನೋಡುವುದಕ್ಕಾಗಿಯೇ 600 ಕಿಲೋ ಮೀಟರ್ ನಡೆದುಕೊಂಡು ಬಂದಿದ್ದಾರೆ. ಬರೋಬ್ಬರಿ 16 ದಿನಗಳ ಕಾಲ ಕಾಲ್ನಡಿಗೆಯಲ್ಲಿ ಬಂದ ಅಭಿಮಾನಿಗಳು ನೆಚ್ಚಿನ ನಟನ ದರ್ಶನ ಪಡೆದಿದ್ದಾರೆ.

The female fans who walked the 600 km to visit the Sudeep.

Recommended