Skip to playerSkip to main contentSkip to footer
  • 3/25/2022
ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಚಿತ್ರರಂಗದಿಂದ ದೂರಾಗಿ ಬಹು ಕಾಲವಾಯಿತು. ಚಿತ್ರರಂಗದಿಂದ ಎಲ್ಲ ನಂಟುಗಳನ್ನೂ ಕಳೆದುಕೊಂಡು ನೆಲಮಂಗಳದ ಬಳಿಕ ಗ್ರಾಮವೊಂದರಲ್ಲಿ ಕೃಷಿ ಮಾಡಿಕೊಂಡು ಮಗನೊಟ್ಟಿಗೆ ವೃದ್ಧಾಪ್ಯ ದೂಡುತ್ತಿದ್ದಾರೆ. ಹಳ್ಳಿಯಲ್ಲಿ ಕೃಷಿ ಮಾಡುತ್ತಿದ್ದರೂ ಸಹ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಈ ತಾಯಿ-ಮಗ ಈಗ ತಾವಿರುವ ಹಳ್ಳಿಯ ಜನರಿಗಾಗಿ ದೊಡ್ಡ ಸೇವೆಯೊಂದನ್ನು ಮಾಡಲು ಮುಂದಾಗಿದ್ದಾರೆ.

Senior actress Leelavathi and her son Vinod Raj building a hospital for their Soladevanahalli village people for free.

Category

🗞
News

Recommended