Skip to playerSkip to main contentSkip to footer
  • 3/17/2022
ಇಷ್ಟು ದಿನ ಸಿನಿಮಾ ಥಿಯೇಟರ್‌ಗಳು ಮತ್ತು ಶೋಗಳು ದಾಖಲೆ ಮಟ್ಟದಲ್ಲಿ ಇವೆ ಎನ್ನುವ ಬಗ್ಗೆ ಸುದ್ದಿ ಹಬ್ಬಿತ್ತು. ಆದರೆ ಸಿನಿಮಾದ ಶೋಗಳಿಂದ ಆಗುವ ಕಲೆಕ್ಷನ್ ಎಷ್ಟು ಎನ್ನುವುದು ಸಿನಿಮಾ ರಿಲೀಸ್ ಬಳಿಕವೇ ಗೊತ್ತಾಗಲಿದೆ. ಸಿನಿಮಾ ಥಿಯೇಟರ್‌ಗಳು ಮತ್ತು ಶೋಗಳ ಸಂಖ್ಯೆಯ ಆಧಾರದ ಮೇಲೆ ಸಿನಿಮಾ ಎಷ್ಟು ಗಳಿಕೆ ಮಾಡಬಹುದು ಎನ್ನುವ ಲೆಕ್ಕಾಚಾರ ಹೊರ ಬಿದ್ದಿದೆ.

Puneeth Rajkumar's James movie Box Office Collection Prediction In Bengaluru, Details Is Here

Recommended