ACB Conducts Raid At KBJNL AEE Ashok Reddy's House In Raichur

  • 2 years ago
ACB Conducts Raid At KBJNL AEE Ashok Reddy's House In Raichur

#PublicTV #Raichur #ACB

ರಾಜ್ಯದಲ್ಲಿ ಎಸಿಬಿ ಅತಿದೊಡ್ಡ ರೇಡ್..!
78 ಕಡೆ 18 ಅಧಿಕಾರಿಗಳಿಗೆ ಎಸಿಬಿ ಶಾಕ್..!
ರಾಯಚೂರಿನ ಅಶೋಕ್ ರೆಡ್ಡಿ ಮನೆ ಡ್ರಮ್‌ನಲ್ಲಿ ಖಜಾನೆ ಪತ್ತೆ
ಮನೆ ಹಿಂಭಾಗದ ಡ್ರಮ್‌ನಲ್ಲಿ ಸಿಕ್ತು 7 ಲಕ್ಷ ನಗದು
400 ಗ್ರಾಂ ಚಿನ್ನ, 600 ಗ್ರಾಂ ಬೆಳ್ಳಿ ಆಭರಣ ಪತ್ತೆ
ಟಾಯ್ಲೆಟ್‌ಗೆ ಹೋಗೋ ನೆಪದಲ್ಲಿ ಡ್ರಮ್‌ನಲ್ಲಿ ಮುಚ್ಚಿಡಲಾಗಿತ್ತು
ಕೆಬಿಜೆಎನ್‌ಎಲ್‌ನ ಎಇಇ ಆಗಿರುವ ಅಶೋಕ್ ರೆಡ್ಡಿ
ರಾಯಚೂರು ನಗರದ ಬಸವೇಶ್ವರ ಕಾಲೋನಿಯಲ್ಲಿರುವ ಮನೆ

Recommended