ಅಭಿಮಾನಿಗಳಿಗೆ ಜೇಮ್ಸ್ ತಂಡದಿಂದ ಬಂಪರ್ ಆಫರ್!

  • 2 years ago
‘ಜೇಮ್ಸ್​’ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಮಾರ್ಚ್​ 17ರಂದು ತೆರೆಗೆ ಬರುತ್ತಿದೆ. ಈಗ ಒಂದು ವಾರ ಮೊದಲೇ ಬುಕಿಂಗ್​ ಓಪನ್​ ಮಾಡಲಾಗಿದೆ.

Puneeth Rajkumar James Movie Pre booking open In Book My Show