ಫ್ಯಾನ್ಸ್‌ಗೆ ಮತ್ತಷ್ಟು ಹತ್ತಿರವಾಗ್ತಿದ್ದಾರೆ ರಾಧಿಕಾ ಕುಮಾರಸ್ವಾಮಿ ಯಾಕೆ ಗೊತ್ತಾ?

  • 2 years ago
ರಾಧಿಕಾ ಕುಮಾರಸ್ವಾಮಿ ಅವರು ವಿಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ವಿಡಿಯೋದಲ್ಲಿ ಹೇಳಿರುವಂತೆ ರಾಧಿಕಾ ಕುಮಾರಸ್ವಾಮಿ ಅವರು ತಮ್ಮ ಅಧಿಕೃತ ಫೇಸ್‌ಬುಕ್ ಪೇಜ್ ತೆರೆಯಲಿದ್ದಾರೆ. ನನ್ನ ಹೆಸರಲ್ಲಿ ಬಹಳಷ್ಟು ಮಂದಿ ಅಭಿಮಾನಿಗಳು ಫೇಸ್‌ಬುಕ್ ಪೇಜ್ ತೆರೆದು ಬಿಟ್ಟಿದ್ದಾರೆ ಹಾಗಾಗಿ ಈಗ ನನ್ನದೇ ಫೇಸ್‌ಬುಕ್ ಪೇಜ್ ತೆರೆಯಲಿದ್ದೇನೆ ಅಭಿಮಾನಿಗಳೊಂದಿಗೆ ಆ ಪೇಜ್‌ ಮೂಲಕ ಸಂಪರ್ಕದಲ್ಲಿರಲಿದ್ದೇನೆ ಎಂದಿದ್ದಾರೆ.

Actress Radhika Kumaraswamy she will release her official Facebook page. Now there are too many Facebook pages in the name of Radhika Kumaraswamy.

Recommended