ಭಾರತ-ಪಾಕ್ ಬಿನ್ನಾಭಿಪ್ರಾಯ ಬಗೆಹರಿಸಲು TV ಚರ್ಚೆಗೆ ಬನ್ನಿ ಎಂದ ಇಮ್ರಾನ್ ಖಾನ್ | Oneindia Kannada

  • 2 years ago
ಶತ್ರು ರಾಷ್ಟ್ರಗಳೆಂದೇ ಪರಿಗಣಿಸಲಾಗುವ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಟಿವಿ ಚರ್ಚೆಯಲ್ಲಿ ಭಾಗಿಯಾಗಲು ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ (Imran Khan) ನರೇಂದ್ರ ಮೋದಿಯವರನ್ನು (Narendra Modi) ಆಹ್ವಾನಿಸಿದ್ದಾರೆ.

Pakistani Prime Minister Imran Khan said on Tuesday he would like to have a televised debate with his Indian counterpart, Narendra Modi, to resolve differences between the two neighbours.

Recommended