Venkatesh Iyer ಶಾಟ್ ನೋಡಿ ತಬ್ಬಿಬ್ಬಾದ Virat & Rohit Sharma | Oneindia Kannada

  • 2 years ago
ಅಯ್ಯರ್ ಬ್ಯಾಟ್ ನಿಂದ 4 ಬೌಂಡರಿ ಮತ್ತು 1 ಸಿಕ್ಸರ್ ಮೂಡಿಬಂತು. ತಮ್ಮ ಸ್ಫೋಟಕ ಬ್ಯಾಟಿಂಗ್‌ ಜೊತೆಗೆ ಅಯ್ಯರ್ ಅಮೋಘ ಹೊಡೆತಗಳ ಮೂಲಕ ಗಮನ ಸೆಳೆದರು. ಅಯ್ಯರ್ ಸ್ಫೋಟಕ ಆಟಕ್ಕೆ ಟೀಮ್ ಇಂಡಿಯಾದ ಡಗೌಟ್ ಕೂಡ ಒಂದು ಕ್ಷಣ ತಬ್ಬಿಬ್ಬಾಯಿತು.

Venkatesh Iyer almost hit his own teammates as his shot raced off the ground in the direction of the Indian dugout.