ಈ ಒಂದು ಹಾಡು ಹಾಡೋದಕ್ಕೆ ಅಪ್ಪು ಹಣ ಪಡೆದಿಲ್ಲಾ ಯಾಗೆ ಗೊತ್ತಾ?

  • 2 years ago
ಪುನೀತ್‌ ರಾಜ್‌ಕುಮಾರ್‌ ಅವರು ಈ ಹಾಡು ಹಾಡಲು ಸಂಭಾವನೆ ಪಡೆದುಕೊಂಡಿಲ್ಲ. ಇದನ್ನು ಸಿನಿಮಾ ತಂಡ ಹೇಳಿಕೊಂಡಿದೆ. ಸಂಭಾವನೆ ಇಲ್ಲದೇ ಅಪ್ಪು ಯೆಲ್ಲೊ ಬೋರ್ಡ್ ಚಿತ್ರ ತಂಡಕ್ಕೆ ಅಪ್ಪು ಸಾಥ್ ನೀಡಿದ್ದಾರೆ.

Actor Puneeth Rajkumar Rejected His Remuneration To Respect Cab Drivers, Know More

Recommended