ವಿಕ್ರಾಂತ್ ರೋಣಗೆ 100ಕೋಟಿ ಆಫರ್ ಬಂದಿರೋದು ನಿಜ!

  • 2 years ago
ಕ್ರಾಂತ್ ರೋಣ ಚಿತ್ರಕ್ಕೆ 100 ಕೋಟಿ ಆಫರ್ ಬಂದಿದೆಯಾ ಎನ್ನುವ ಶಂಕೆ ಕೆಲವರಲ್ಲಿ ಮೂಡಿತ್ತು. ಇದು ಸುಳ್ಳು ಮಾಹಿತಿ ಅಂತಲೂ ಹಲವರು ಹೇಳಿದ್ದರು. ಆದರೆ ಈ ಬಗ್ಗೆ ಮಾತನಾಡಿರುವ ನಿರ್ಮಾಪಕ ಜಾಕ್ ಮಂಜು 100 ಕೋಟಿ ಆಫರ್‌ ಬಂದಿದ್ದು ನಿಜ ಎಂದಿದ್ದಾರೆ.

Vikranth Rona Movie Team Rejected 100 Crore Offer From Ott: Producer Jck Manju Clarifai This.

Recommended