ಸಂಕ್ರಾಂತಿ ಶುಭಸುದ್ದಿಯ ನಿರೀಕ್ಷೆಯಲ್ಲಿ ಅತಿಥಿ ಉಪನ್ಯಾಸಕರು
ಬೆಂಗಳೂರು: ಡಿ. 10ರಿಂದ ತರಗತಿ ಬಹಿಷ್ಕರಿಸಿ ಸೇವಾ ಭದ್ರತೆ ಮತ್ತು ಕಾಯಂಗೆ ಆಗ್ರಹಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕರು ನಡೆಸುತ್ತಿರುವ ಪ್ರತಿಭಟನೆ ಮುಂದುವರೆದಿದೆ.

Category
🗞
News