Rishab pant ಬೇಜವಾಬ್ದಾರಿಯುತ ಶಾಟ್ ಬಗ್ಗೆ ದ್ರಾವಿಡ್ ಹೇಳಿದ್ದೇನು? | Oneindia Kannada

  • 2 years ago
ದಕ್ಷಿಣ ಆಫ್ರಿಕಾ ವಿರುದ್ಧ ಎರಡನೆ ಟೆಸ್ಟ್‌ ಪಂದ್ಯದ ದ್ವಿತೀಯ ಇನಿಂಗ್ಸ್‌ನಲ್ಲಿ ಬೇಜವಾಬ್ದಾರಿಯುತ ಶಾಟ್‌ಗೆ ಕೈ ಹಾಕಿ ವಿಕೆಟ್‌ ಒಪ್ಪಿಸಿದ್ದ ರಿಷಭ್‌ ಪಂತ್‌ ಅವರ ಜೊತೆ ಸಂವಹನ ನಡೆಸಬೇಕಾದ ಅಗತ್ಯವಿದೆ ಎಂದು ಹೆಡ್‌ ಕೋಚ್‌ ರಾಹುಲ್‌ ದ್ರಾವಿಡ್‌ ತಿಳಿಸಿದ್ದಾರೆ.

#RahulDravid #RishabPant #IndvsSouthAfrica

Team India's head coach Rahul Dravid hinted about having 'conversations' with Rishabh Pant regarding his shot selection.

Recommended