ಅಪ್ಪು ಅಭಿಮಾನಿಗಳ ಬೇಸರವನ್ನು ತಣ್ಣಗೆ ಮಾಡಿದ ಪುಷ್ಪ ತಂಡ

  • 2 years ago
ಪುಷ್ಪ' ಸಿನಿಮಾ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಬಾರಿ ಸುದ್ದಿಯಾಗಿತ್ತು. ಕರ್ನಾಟಕದಲ್ಲಿ ಬಾಯ್‌ಕಾಟ್ ಪುಷ್ಪ ಆರಂಭವಾಗುತ್ತಿದ್ದಂತೆ ಚಿತ್ರತಂಡಕ್ಕೆ ಹೊಸ ತಲೆನೋವು ಶುರುವಾಗಿತ್ತು. ಎಲ್ಲಿ ಚಿತ್ರಮಂದಿರಕ್ಕೆ ಕನ್ನಡಪರ ಸಂಘಟನೆಗಳು ಲಗ್ಗೆ ಇಡುತ್ತವೆಯೋ? ಸಿನಿಮಾ ಪ್ರದರ್ಶನಕ್ಕೆ ಅಡ್ಡಿ ಆಗುತ್ತೋ ಅನ್ನುವ ಆತಂಕವಂತೂ ಇತ್ತು. ಆದರೆ, ಸಮಧಾನಕರ ಸಂಗತಿ ಏನಪ್ಪಾ ಅಂದರೆ, 'ಪುಷ್ಪ' ಸಿನಿಮಾ ಆರಂಭಕ್ಕೂ ಮುನ್ನವೇ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರನ್ನು ನೆನಪಿಸಿಕೊಂಡಿದೆ. ಈ ವಿಚಾರಕ್ಕೆ ಸಿನಿಪ್ರಿಯರು ಕೊಂಚ ತಣ್ಣಗಾಗಿದ್ದಾರೆ

Tribute card for Late Puneeth Rajkumar at the start of Allu Arjun Pushpa. Icon star Pushpa all over the world released and getting good responce

Recommended