ಸ್ಟೇಜ್ ಮೇಲೆ ರಚಿತ ರಾಮ್ ಗರಂ ಆಗೋಕೆ ಏನು ಕಾರಣ

  • 2 years ago
ಲವ್‌ ಯು ರಚ್ಚು ಕಾರ್ಯಮದಲ್ಲಿ ನಟ ಧ್ರುವ ಸರ್ಜಾ ಅಭಿಮಾನಿಗಳ ಅಬ್ಬರವೇ ಹೆಚ್ಚಾಗಿತ್ತು. ಇದು ಧ್ರುವ ಸರ್ಜಾ ಅವರ ಸಿನಿಮಾದ ಕಾರ್ಯಕ್ರಮ ಎನ್ನುವಂತಹ ಪರಿಸ್ಥಿತಿ ನಿರ್ಮಾಣ ಆಗಿತ್ತು. ಹಾಗಾಗಿ ರಚಿತಾ ರಾಮ್‌ ಧ್ರುವ ಅಭಿಮಾನಿಗಳಿಗೆ ಕ್ಲಾಸ್‌ ತೆಗೆದುಕೊಂಡರು.

Rachita Ram Warn To Dhruva Sarja Fans At Love You Rachchu Movie Trailer Release Event

Recommended