ಪುಷ್ಪ ಸಿನಿಮಾ ಟಿಕೆಟ್ ಬೆಲೆ ಕರ್ನಾಟಕದಲ್ಲಿ ಹೆಚ್ಚಾಗಲು ಕಾರಣ ಏನು?

  • 2 years ago
ಬೆಂಗಳೂರಿನಲ್ಲಿ ಪುಷ್ಪ ಸಿನಿಮಾದ ಟಿಕೆಟ್‌ ದರ 1000 ರೂ ತನಕ ಏರಿದೆ. ಮಲ್ಟಿ ಪ್ಲೆಕ್ಸ್‌ಗಳಲ್ಲಿ ಸಾಮಾನ್ಯವಾಗಿ 150, 200, 350 ಇರುತ್ತಿದ್ದ ಟಿಕೆಟ್‌ ದರ ಈಗ 700, 800, 900ರೂ ಆಗಿದೆ.

Pushpa Ticket Price Hike More In Karnataka, It Cost 1000 Rupees,

Recommended