ಪುಷ್ಪ ಸಿನಿಮಾ ಕನ್ನಡ ಅವತರಣಿಕೆ ನೋಡಲು ಹೋದವರಿಗೆ ಚಿತ್ರಮಂದಿರದವರಿಂದ ದಬ್ಬಾಳಿಕೆ

  • 2 years ago
ಬೆಂಗಳೂರಿನಲ್ಲಿ ಇದ್ದ ಪುಷ್ಪ ಕನ್ನಡ ಅವರತಣಿಕೆ ಸಿನಿಮಾ ಮೂರು ಥಿಯೇಟರ್‌ಗಳಲ್ಲೂ ರದ್ದಾಗಿದೆ. ಇದಕ್ಕೆ ಆಕ್ರೋಶಗಳು ವ್ಯಕ್ತವಾಗುತ್ತಿದ್ದು, ಜನರು ರೊಚ್ಚಿಗೆದ್ದಿದ್ದಾರೆ.

the Kannada version of Allu Arjun’s Pushpa canceled in Bengaluru

Recommended