100 ಸಿನಿಮಾದಲ್ಲಿ ತುಂಬಾ ವಿಷಯಗಳನ್ನು 2 ಗಂಟೆಯಲ್ಲಿ ಹೇಳಿದ್ದಾರೆ ರಮೇಶ್ ಅರವಿಂದ್
- 3 years ago
ನಟ-ನಿರ್ದೇಶಕ ರಮೇಶ್ ಅರವಿಂದ್ ಸಿನಿಮಾ 100 ರಾಜ್ಯದ್ಯಾಂತ ರಿಲೀಸ್ ಆಗಿದೆ. ಈ ಸಿನಿಮಾ ಬಿಡುಗಡೆಗೂ ಮುನ್ನ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು. ಸೈಬರ್ ಕ್ರೈಂ ಅನ್ನು ಆಧರಿಸಿದ ಈ ಸಿನಿಮಾದಲ್ಲಿ ರಚಿತಾ ರಾಮ್ ನಟಿಸಿದ್ದಾರೆ. ಕೇವಲ ಎರಡು ಗಂಟೆಗೆ ಮುಗಿದು ಹೋಗುವ ಈ ಥ್ರಿಲ್ಲರ್ ಸಿನಿಮಾ ಕುತೂಹಲ ಕೆರಳಿಸಿದೆ.
Ramesh Aravind Directed 100 movie shows about cyber crime happening day to day life. Rachita Ram played crucial role in this movie.
Ramesh Aravind Directed 100 movie shows about cyber crime happening day to day life. Rachita Ram played crucial role in this movie.