ಅಪ್ಪು ಹೋದಮೇಲೆ ಬುದ್ಧಿ ಕಲಿಯಲು ಮನಸು ಮಾಡಿದ ಸ್ಟಾರ್ ಗಳು

  • 3 years ago
ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ನಿಧನದ ಬಳಿಕ ಸಾಕಷ್ಟು ಬೆಳವಣಿಗೆಗಳು ಆಗುತ್ತಿವೆ. ಪುನೀತ್ ಆದರ್ಶವನ್ನು ಇಟ್ಟುಕೊಂಡು ಏನೆಲ್ಲಾ ಮಾಡಬಹುದು ಅದನ್ನು ಅಭಿಮಾನಿಗಳು ಮಾಡುತ್ತಿದ್ದಾರೆ. ಜೊತೆಗೆ ರಸ್ತೆಗಳಿಗೆ ಪುನೀತ್ ಹೆಸರು, ಪುನೀತ್ ಪ್ರತಿಮೆ ನಿರ್ಮಾಣ, ಹೀಗೆ ಪುನೀತ್ ಅವರ ಸ್ಮರಣಾರ್ಥವಾಗಿ ಸಾಕಷ್ಟು ಒಳ್ಳೆಯ ಕೆಲಸಗಳು ನಡೆಯುತ್ತಿವೆ. ಇತ್ತ ಕನ್ನಡ ಚಿತ್ರರಂಗವೂ ಕೂಡ ಪುನೀತ್ ನಿಧನ ಬಳಿಕ ಎಚ್ಚೆತ್ತುಕೊಳ್ಳುತ್ತಿದೆ. ಎಲ್ಲಾ ಕಲಾವಿದರು ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದಾರೆ

UnitedKFI - Twitter campaign to stop Kannada Star Actors Fan War. Actor Jaggesh supported and write few words

Recommended