2021 TVS Apache RTR 160 4V Special Edition Kannada Walkaround

  • 3 years ago
2021ರ ಟಿವಿಎಸ್ ಅಪಾಚೆ ಆರ್‌ಟಿಆರ್ 160 4ವಿ ಸ್ಪೆಷಲ್ ಎಡಿಷನ್ ಬಿಡುಗಡೆಯಾಗಿದ್ದು, ಹೊಸ ಬೈಕಿನ ವಿಶೇಷತೆಗಳ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಈ ವಾಕರೌಂಡ್ ವಿಡಿಯೋದಲ್ಲಿ ನೋಡಬಹುದಾಗಿದೆ. ಪ್ರಪಂಚದಾದ್ಯಂತ ಇದುವರೆಗೆ 4 ಮಿಲಿಯನ್ ಅಪಾಚೆ ಮೋಟಾರ್‌ಸೈಕಲ್‌ಗಳು ಮಾರಾಟಗೊಂಡಿದ್ದು, ಸ್ಪೆಷಲ್ ಎಡಿಷನ್ ಹಲವು ಹೊಸ ವೈಶಿಷ್ಟ್ಯತೆಗಳೊಂದಿಗೆ ಅಭಿವೃದ್ದಿಗೊಂಡಿದೆ. ರೆಡ್ ವ್ಹೀಲ್, ರೆಡ್ ಆಕ್ಸೆಂಟ್ ಸ್ಪೋರ್ಟಿ ಸೀಟ್, ಬ್ಲೂಟೂತ್ ಕನೆಕ್ಟಿವಿಟಿ, ಎಲ್ಇಡಿ ಹೆಡ್‌ಲ್ಯಾಂಪ್ ಸೇರಿದಂತೆ ಹಲವಾರು ಫೀಚರ್ಸ್ ಒಳಗೊಂಡಿದ್ದು, ಮತ್ತಷ್ಟು ಮಾಹಿತಿಗಾಗಿ ವಾಕರೌಂಡ್ ವಿಡಿಯೋ ವೀಕ್ಷಿಸಿ.