MG Aster Kannada Review | Features, ADAS, Level 2 Autonomous, AI Assistance and Sunroof | Oneindia

  • 3 years ago
MG Aster Kannada Review Features ADAS Level 2 Autonomous AI Assistance and Sunroof
ಎಂಜಿ ಆಸ್ಟರ್ ರಿವ್ಯೂ ವಿಡಿಯೋದಲ್ಲಿ ಕಂಪನಿಯು ಹೊಸದಾಗಿ ಪರಿಚಯಿಸಿರುವ ಎಡಿಎಎಸ್ ವೈಶಿಷ್ಟ್ಯತೆಗಳನ್ನು ಮತ್ತು ಆಸ್ಟರ್ ಎಸ್‌ಯುವಿಯ ಲೆವೆಲ್ 2 ಆಟೊನೊಮಸ್ ಚಾಲನಾ ಸಾಮರ್ಥ್ಯಗಳನ್ನು ನೋಡಬಹುದಾಗಿದೆ. ಈ ವಿಡಿಯೋದಲ್ಲಿ ಎಂಜಿ ಆಸ್ಟರ್ ಕಾರಿನ ಹೊಸ ವೈಶಿಷ್ಟ್ಯತೆಗಳು, ವಿಶೇಷ ತಾಂತ್ರಿಕ ಸೌಲಭ್ಯಗಳು, ಎಐ ಅಸಿಸ್ಟೆನ್ಸ್ ಮತ್ತು ಹೊಸ ಕಾರಿನ ಇತರೆ ತಾಂತ್ರಿಕ ಸೌಲಭ್ಯಗಳ ವಿವರಗಳನ್ನು ಇಲ್ಲಿ ವಿವರಿಸಲಾಗಿದೆ. ರಿವ್ಯೂ ಮಾಡಲಾಗಿರುವ ಹೊಸ ಆಸ್ಟರ್ ಕಾರು 1.3-ಲೀಟರ್ ಟರ್ಬೊ-ಪೆಟ್ರೋಲ್ ಎಂಜಿನ್ ಹೊಂದಿದ್ದು, ಇದು 138 ಬಿಎಚ್‌ಪಿ ಮತ್ತು 220 ಎನ್ಎಂ ಟಾರ್ಕ್ ಉತ್ಪಾದನೆ ಮಾಡಬಲ್ಲದು. ಹೊಸ ಕಾರಿನ ಕಾರ್ಯಕ್ಷಮತೆ ಮತ್ತು ವಿಶೇಷತೆಗಳ ಕುರಿತಾಗಿ ಮತ್ತಷ್ಟು ಮಾಹಿತಿಗಾಗಿ ಈ ವಿಮರ್ಶೆ ವಿಡಿಯೋ ನೋಡಿ.