ಡೆಲ್ಲಿ ವಿರುದ್ಧ ಚೆನ್ನೈ ಸೋತಿದ್ದಕ್ಕೆ RCB ಗೆ ಹೊಡೀತು ಜಾಕ್ ಪಾಟ್ | Oneindia Kannada

  • 3 years ago
ಐಪಿಎಲ್ ಪಾಯಿಂಟ್ ಟೇಬಲ್​ನಲ್ಲಿ ಆರ್​ಸಿಬಿ ಮೂರನೇ ಸ್ಥಾನದಲ್ಲಿದೆ. ಇದರ ನಡುವೆ ಸೋಮವಾರದ ಡೆಲ್ಲಿ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಸೋತಿರುವುದು ವಿರಾಟ್ ಕೊಹ್ಲಿ ಪಡೆಗೆ ತುಂಬಾನೆ ಸಹಕಾರಿಯಾಗಿದೆ. ಅದು ಹೇಗೆ ಗೊತ್ತಾ?

DC vs CSK, IPL 2021: Virat Kohli Team RCB in a benefit as Chennai lost to delhi

Recommended