ಬಾರಿ ಬೆಲೆಗೆ KGF 2 ಖರೀದಿ ಮಾಡಿದ ಜೀ ಸಂಸ್ಥೆ

  • 3 years ago
ಪ್ರಿ-ರಿಲೀಸ್ ಬಿಸಿನೆಸ್ ವಿಚಾರದಲ್ಲಿ ಕೆಜಿಎಫ್ ಚಾಪ್ಟರ್ 2 ಸದ್ದು ಮಾಡ್ತಿದೆ. ಈಗಾಗಲೇ ಐದು ಭಾಷೆಯಲ್ಲಿ ವಿತರಕರು ಪಕ್ಕಾ ಆಗಿದೆ. ಈಗ ಸ್ಯಾಟ್‌ಲೈಟ್ ಹಕ್ಕು, ಡಿಜಿಟಲ್ ಹಕ್ಕುಗಳ ಮಾರಾಟದಲ್ಲಿ ನಿರ್ಮಾಪಕರು ಬ್ಯುಸಿಯಿದ್ದಾರೆ. ಈಗಷ್ಟೇ ಹೊರಬಿದ್ದಿರುವ ಮಾಹಿತಿ ಪ್ರಕಾರ, ದಕ್ಷಿಣ ಭಾರತದ ಟಿವಿ ಹಕ್ಕು ಜೀ ಸಂಸ್ಥೆಯ ಪಾಲಾಗಿದೆ. ಜೀ ಗ್ರೂಪ್‌ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಸ್ಯಾಟ್‌ಲೈಟ್ ಹಕ್ಕು ಖರೀದಿಸಿ ಗಮನ ಸೆಳೆದಿದೆ

Indian Most expected movie KGF Chapter 2 South Languages Satellite Rights Sold to Zee.

Recommended