ಮೊದಲ ದಿನದಾಟ ಅಂತ್ಯವಾದ ಬಳಿಕ ಡ್ರೆಸ್ಸಿಂಗ್ ರೂಮ್ಗೆ ತೆರಳಿದ ರಾಹುಲ್ಗೆ ಹಿಂದೆಂದೂ ಕಾಣದ ಅದ್ಭುತ ಸ್ವಾಗತ ಸಿಕ್ಕಿತು. ಇಡೀ ದಿನ ಕ್ರಿಸ್ನಲ್ಲಿ ನಿಂತು ಆಡಿದ ರಾಹುಲ್ ಅವರನ್ನು ಭಾರತದ ಡ್ರೆಸ್ಸಿಂಗ್ ರೂಮ್ನಲ್ಲಿದ್ದ ಆಟಗಾರರು ಎದ್ದುನಿಂತು ದೊಡ್ಡದಾಗಿ ಕ್ಲಾಪ್ ಹೊಡೆದರು. ಇದನ್ನ ಕಂಡ ರಾಹುಲ್ ಒಮ್ಮೆ ದಂಗಾದರು. ಬಿಸಿಸಿಐ ಈ ವಿಡಿಯೋವನ್ನು ತನ್ನ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದೆ.
KL Rahul Gets A Glorious Welcome By Team India After His Ton As His Name Gets Etched On The Lord’s Honors Board
KL Rahul Gets A Glorious Welcome By Team India After His Ton As His Name Gets Etched On The Lord’s Honors Board
Category
🗞
News