ನೀವೇನಾದರೂ ಹೆಚ್ಚು ಸ್ಟೀಮ್ ತಗೊಂಡ್ರೆ ಬ್ಲ್ಯಾಕ್ ಫಂಗಸ್ ಅಪಾಯ ಕಟ್ಟಿಟ್ಟ ಬುತ್ತಿ! | Oneindia Kannada

  • 3 years ago
ಕೊರೊನಾ ಸೋಂಕು ಬರೋದಿಲ್ಲ ಅಂತ ಕೆಲವರು ದಿನಕ್ಕೆ ಐದರಿಂದ ಹತ್ತು ಬಾರಿ ಅತಿಯಾಗಿ ಕುದಿಯೋ ನೀರಿನ ಹಬೆ ತೆಗೆದುಕೊಳ್ಳುವುದರಿಂದ ಮೂಗಿನ ಆರೋಗ್ಯ ಹಾಳಾಗಿ ಬ್ಲಾಕ್ ಫಂಗಸ್ ಸಮಸ್ಯೆಗೆಇದೂ ಒಂದು ಕಾರಣವಾಗಿದೆ ಅಂತ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.

Steam inhalation can contribute to creating a warm and damp environment for the fungus but that alone is unlikely to cause the disease. It is likely to occur only in circumstances like high sugar levels or with the usage of steroids, antibiotics, and patients in immunocompromised states.

Recommended